ಮಡಪ್ಪಾಡಿ : ಕಾವೇರಮ್ಮ ಕುದ್ಕುಳಿ ನಿಧನ

0

ಮಡಪ್ಪಾಡಿ ಗ್ರಾಮದ ಕುದ್ಕುಳಿ ದಿ| ಕೃಷ್ಣಪ್ಪ ಎಂಬವರ ಪತ್ನಿ ಕಾವೇರಮ್ಮ ಎಂಬವರು ಇಂದು( ಫೆ.16) ರಾತ್ರಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರು ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಸೊಸೆ ಮೊಮ್ಮಕ್ಕಳನ್ನು ಅಗಲಿದ್ದಾರೆ.