ಕಮಲ ಕಲ್ಲೇರಿ ನಿಧನ

0


ಕಳಂಜ ಗ್ರಾಮದ ಕೂಟೇಲು‌ ದಿ. ರಾಮ ನಾಯ್ಕರ ಪತ್ನಿ ಶ್ರೀಮತಿ ಕಮಲ ಕಲ್ಲೇರಿ ಫೆ. 14ರಂದು ನಿಧನರಾದರು. ಇವರಿಗೆ 78 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಸತೀಶ್ ನಾಯ್ಕ ಕಲ್ಲೇರಿ, ಪುತ್ರಿಯರಾದ ಶ್ರೀಮತಿ ನೀತಾ ಮಹಾಲಿಂಗ ನಾಯ್ಕ ಬೆಂಗಳೂರು, ಶ್ರೀಮತಿ ಗೀತಾ ಡಾ. ಅಶೋಕ್ ಕುಮಾರ್ ಮಂಗಳೂರು ಸೇರಿದಂತೆ ಸೊಸೆ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.