ಸಂಪಾಜೆ : ಬದ್ರುಲ್ ಹುದಾ ಗಲ್ಫ್ ಸಮಿತಿ ವಾರ್ಷಿಕ ಮಹಾಸಭೆ ಹಾಗು ನೂತನ ಸಮಿತಿಯ ರಚನೆ

0


ಬದ್ರುಲ್ ಹುದಾ ಗಲ್ಫ್ ಸಮಿತಿ ಸಂಪಾಜೆ ಇದರ ವಾರ್ಷಿಕ ಮಹಾಸಭೆ ಹಾಗು ನೂತನ ಸಮಿತಿಯ ರಚನೆಯು ಫೆ. ೧೯ರಂದು ನಡೆಯಿತು.

೨೦೨೩-೨೪ ನೇ ಸಾಲಿನ ಗಲ್ಫ್ ಕಮಿಟಿಯ ನೂತನ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಪಿ.ಟಿ., ಉಪಾಧ್ಯಕ್ಷರಾಗಿ ಹಾರೀಸ್ ಸಂಪಾಜೆ, ಖಜಾಂಜಿಯಾಗಿ ಬಶೀರ್ ಪಿ.ಟಿ., ಕಾರ್ಯದರ್ಶಿಯಾಗಿ ಜುನೈದ್, ಜೊ.ಕಾರ್ಯದರ್ಶಿಯಾಗಿ ಸಿದ್ದೀಕ್ ಎಸ್.ಪಿ. ಆಯ್ಕೆಯಾದರು.