ಬೇಬಿ ನಡುಬೆಟ್ಟು ನಿಧನ

0


ಮಡಿಕೇರಿ ತಾಲ್ಲೂಕು ಚೆಂಬು ಗ್ರಾಮದ ನಡುಬೆಟ್ಟು ದಿ. ರಾಮಪ್ಪ ರವರ ಪತ್ನಿ ಬೇಬಿ(70) ರವರು ಫೆ. 12 ರಂದು ನಿಧಾನರಾದರು. ಇವರು ಮಕ್ಕಳಾದ ವಾರಿಜ, ಪುಷ್ಪಾವತಿ, ಮಹೇಶ, ಸೊಸೆ ಮೋಹನಾಂಗಿ, ಮೊಮ್ಮಕ್ಕಳು, ಕುಟುಂಬ ಸ್ಥರು, ಬಂಧುಮಿತ್ರಾದಿಗಳನ್ನು ಅಗಲಿದ್ದಾರೆ.