ಆನ್ಲೈನ್ ಸಂಗೀತ ಕಾರ್ಯಕ್ರಮದಲ್ಲಿ ಸ್ವಸ್ತಿ ಪಿ. ಪ್ರಥಮ

0

ಶ್ರೀ ಮಾಧವ ಸಂಘ ದೆಹಲಿ ಯವರು ಏರ್ಪಡಿಸಿದ ಆನ್ಲೈನ್ ಸಂಗೀತ ಕಾರ್ಯಕ್ರಮದಲ್ಲಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ನಿ ಸ್ವಸ್ತಿ ಪಿ ಇವಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುತ್ತಾಳೆ.

ಇವಳು ಡಾ. ಪ್ರಣವ್ ಹಾಗೂ ಸುಭಾಷಿಯವರ ಪುತ್ರಿ. ಶ್ರೀಮತಿ ರೇಖಾ ಹೊನ್ನಡಿಯವರು ತರಬೇತು ನೀಡಿರುತ್ತಾರೆ.