ವಿಧಾನಸಭಾ ಚುನಾವಣೆಗೆ ಸಿದ್ಧತೆ, ಇ.ವಿ.ಎಂ.-ವಿವಿ ಪ್ಯಾಟ್ ಗಳ‌ ಭೌತಿಕ ಪ್ರದರ್ಶನ ಮತ್ತು‌ ಜಾಗೃತಿ

0

ಭಾರತ ಚುನಾವಣೆ ಆಯೋಗ , ದಕ್ಷಿಣ ಕನ್ನಡ ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ ಸುಳ್ಯ ಇದರ ವತಿಯಿಂದ ಇ ವಿ ಎಂ ಮತ್ತು ವಿ ವಿ ಪ್ಯಾಟ್ ಗಳ ಭೌತಿಕ ಪ್ರದರ್ಶನ ಮತ್ತು ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಇಂದು ನಗರ ಪಂಚಾಯತ್ ಸುಳ್ಯ ಇಲ್ಲಿ ಆರಂಭ ಮಾಡಲಾಯಿತು . ಉದ್ಘಾಟನೆಯನ್ನು ನಗರ ಪಂಚಾಯಿತಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ನೆರವೇರಿಸಿದರು.

ತಾಲೂಕು ಮಾಸ್ಟರ್ ತರಬೇತಿದಾರರಾಗಿ ಪೃಥ್ವಿ ಕುಮಾರ್ ಟಿ , ಸಹಾಯಕರಾಗಿ ಲೋಕೇಶ್ ಉಪಸ್ಥಿತರಿದ್ದರು.