ವಿದ್ಯಾರ್ಥಿಗಳಿಗೆ ಉಚಿತ ಹೇರ್ ಕಟಿಂಗ್ ಮಾಡುವ ಮೂಲಕ ನಾಲ್ಕನೇ ವರ್ಷಾಚರಣೆ ಮಾಡಿಕೊಂಡ ಸಲೂನ್ ಮಾಲಕರು

0

ಹಳೆಗೇಟು ಸ್ಟೈಲ್ ಗೇಟ್ ಸಲೂನ್ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಅಂಗವಾಗಿ ಮೊಗರ್ಪಣೆ ಮಸೀದಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮುತಅಲ್ಲಿಮ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಹೇರ್ ಕಟಿಂಗ್ ಮಾಡುವ ಮೂಲಕ ನಾಲ್ಕನೇ ವರ್ಷದ ಸಂಭ್ರಮವನ್ನು ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕ ನವಾಜ್ ಪಂಡಿತ್, ಸಿಬ್ಬಂದಿಗಳಾದ ರಶೀದ್,ಅಕ್ರಮ್ ಉಪಸ್ಥಿತರಿದ್ದು ಸಹಕರಿಸಿದರು.