ಜೂನಿಯರ್ ಕಾಲೇಜ್ ರಸ್ತೆಯಲ್ಲಿ ಮೊಬೈಲ್
ಬಿದ್ದು ಸಿಕ್ಕಿದೆ

0

ಸುಳ್ಯ ಜೂನಿಯರ್ ಕಾಲೇಜ್ ರಸ್ತೆಯಲ್ಲಿ (ಅಂಡ್ರಾಯಿಡ್ )
ಮೊಬೈಲ್ ಫೋನ್ ಬಿದ್ದು ಸಿಕ್ಕಿರುತ್ತದೆ. ಕಳೆದುಕೊಂಡವರು ಸುಳ್ಯ ಸುದ್ದಿ ಕಚೇರಿಯಿಂದ ಗುರುತು ಹೇಳಿ ಪಡೆದುಕೊಳ್ಳಬಹುದು.