104 ವರ್ಷ ಪ್ರಾಯದ ಕೋಟೆಮುಂಡುಗಾರು ನಿವಾಸಿ ಪಲಣಿಯಮ್ಮ ನಿಧನ

0

ಕಳಂಜ ಗ್ರಾಮದ ಕೋಟೆಮುಂಡುಗಾರು ನಿವಾಸಿ ಪಲಣಿಯಮ್ಮ ಮಾ.4 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 104 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಗೋಪಾಲಸ್ವಾಮಿ, ಸುಬ್ರಹ್ಮಣ್ಯ ಸ್ವಾಮಿ, ಪುತ್ರಿ ಶ್ರೀಮತಿ ರಾಮಕ್ಕ, ಸೊಸೆಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ