ನಿಂತಿಕಲ್ಲು; ಬೆಂಕಿ ಆಕಸ್ಮಿಕ – ಅಗ್ನಿಶಾಮಕ ದಳ ಆಗಮನ

0


ನಿಂತಿಕಲ್ಲು ಕೆ.ಎಸ್.ಗೌಡ ಕಾಲೇಜು ಅಂಗಳದ ಬದಿಯಲ್ಲಿ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಉರಿದ ಘಟನೆ ನಡೆದಿದ್ದು,ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದೆ.