ಬೋಜಪ್ಪ ಗೌಡ ಕುಂಚಡ್ಕ ನಿಧನ

0

ಆಲೆಟ್ಟಿ ಗ್ರಾಮದ ಬೋಜಪ್ಪ ಗೌಡ ಕುಂಚಡ್ಕ ರವರು ಮಾ.6 ರ ರಾತ್ರಿ ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಪೂವಮ್ಮ, ಪುತ್ರರಾದ ಚಂದ್ರಶೇಖರ ಕುಂಚಡ್ಕ, ಕೆ.ವಿ.ಜಿ ಮೆಡಿಕಲ್ ಕಾಲೇಜು ಉದ್ಯೋಗಿ ಗೋಪಾಲಕೃಷ್ಣ ಕುಂಚಡ್ಕ, ಪುತ್ರಿಯರಾದ ಆಲೆಟ್ಟಿ ಸೊಸೈಟಿ ಉದ್ಯೋಗಿ ಶ್ರೀಮತಿ ರೇಖಾಶಾಲಿನಿ ಕೇಶವ ಸಿ.ಕೆ ಸಿರಗಜೆ, ರೋಟರಿ ಪೌಡಶಾಲಾ ಶಿಕ್ಷಕಿ ಶ್ರೀಮತಿ ಚಂದ್ರಕಲಾ ಪದ್ಮನಾಭ ಕೊಯಿನಾಡು ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ