ಸೋಮಶೇಖರ ಕೀಲಾರ್ ನಿಧನ

0


ಸಂಪಾಜೆ ಗ್ರಾಮದ ಕೀಲಾರ್ ಸೋಮಶೇಖರ ಜಿ. ಹೆಚ್.ರವರು ಅಲ್ಪ ಕಾಲದ ಅಸೌಖ್ಯದಿಂದ ಮಾರ್ಚ್ ೯ರಂದು ನಿಧನರಾದರು. ಇವರಿಗೆ ೪೬ವರ್ಷ ವಯಸ್ಸಾಗಿತ್ತು. ಮೃತರು ತಾಯಿ ಯಶೋಧ, ಸಹೋದರ ಹರಿಶ್ಚಂದ್ರ, ಉದಯಕುಮಾರ್, ದಿನೇಶ, ತಂಗಿ ಮಮತ, ಅತ್ತಿಗೆಯಂದಿರು ಕುಂಬಸ್ಥರು ಹಾಗೂ ಬಂಧು -ಮಿತ್ರರನ್ನು ಅಗಲಿದ್ದಾರೆ. ಇವರು ವಾಹನ ಚಾಲಕ ವೃತ್ತಿಯನ್ನು ನಡೆಸುತ್ತಿದ್ದರು.