ದೊಡ್ಡತೋಟ ನೂತನ ಭಜನಾ ಮಂದಿರಕ್ಕೆ ಗುದ್ದಲಿಪೂಜೆ

0

ದೊಡ್ಡತೋಟ ಶ್ರೀರಾಮ ಭಜನಾ ಮಂದಿರ ಜೀರ್ಣವಸ್ಥೆಯಲ್ಲಿದ್ದು ನೂತನ ಮಂದಿರ ನಿರ್ಮಾಣ ಕ್ಕೆ ಇಂದು ಗುದ್ದಲಿಪೂಜೆ ನೆರವೇರಿತು.
ಈ ಸಂದರ್ಭದಲ್ಲಿ ಭಜನಾ ಮಂದಿರದ ಅಧ್ಯಕ್ಷ ಮಹೇಶ್ ಮೇರ್ಕಜೆ, ಕಾರ್ಯದರ್ಶಿ ಪ್ರವೀಣ್ ರಾವ್ ಹಾಗೂ ರಾಮಚಂದ್ರ ಮಣಿಯಾಣಿ, ಗಂಗಾಧರ ಕುಂಟಿಕಾನ, ಧನಂಜಯ ಕಜೆಮೂಲೆ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here