ಅಸ್ಮಾ ಬಿ.ಎಂ.ಎ. ನಿಧನ

0

ಸುಳ್ಯ ತರಕಾರಿ ಉದ್ಯಮಿ ಅಬೂಬಕ್ಕರ್ ಹಾಜಿ ಬಿ.ಎಂ. ರವರ ಧರ್ಮಪತ್ನಿ ಅಸ್ಮಾ (65 .) ರವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು.


ಮೃತರು ಪತಿ, ಪುತ್ರರಾದ ಸುಳ್ಯದ ತರಕಾರಿ ಉದ್ಯಮಿಗಳಾದ ಹಾಜಿ ಬಿ.ಎ.ಮಹಮ್ಮದ್, ಬಿ.ಎ.ಅಬ್ದುಲ್ ಲತೀಫ್, ಬಿ.ಎ.ರಫೀಕ್, ಪುತ್ರಿಯರಾದ ಜೊಹೋರಾ, ಮಿಸ್ರಿಯಾರವರನ್ನು ಅಗಲಿದ್ದಾರೆ.