ಮಾ.31 ರಂದು ಸುಳ್ಯ ಕೆವಿಜಿ ಕ್ಯಾಂಪಸ್ ಬಳಿ ಕ್ಯೂ ಕ್ಲಬ್ ದಿ ಗೇಮರ್ಸ್ ಕೆಫೆ ಶುಭಾರಂಭ

0


ಸುಳ್ಯ ಕೆವಿಜಿ ಕ್ಯಾಂಪಸ್ ಬಳಿ ಕ್ಯೂ ಕ್ಲಬ್ ದಿ ಗೇಮರ್ಸ್ ಕೆಫೆ ಮಾ.31 ರಂದು ಶುಭಾರಂಭಗೊಳ್ಳಲಿದೆ.
ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಒಂದೇ ಸೂರಿನಡಿಯಲ್ಲಿ ಮನರಂಜನಾ ಕ್ರೀಡೆಗಳಾದ ಸ್ನೂಕರ್‌, ಬಿಲ್ಲಿಯಾರ್ಡ್ಸ್,ಕ್ಯಾರಂ,ಪೂಶ್ಬಾಲ್,ಟೇಬಲ್ ಟೆನ್ನಿಸ್,ಚೆಸ್, ಹಾಗೂ ಐವತ್ತು ಹೆಚ್ಚು ಬೋರ್ಡ್ ಗೇಮ್ಸ್ ಗಳು ಲಭ್ಯವಿದೆ.
ಸುಳ್ಯ ವಿಶಾಲವಾದ ಇಂಡೋರ್ ಗೇಮ್ಸ್ ನಲ್ಲಿ ಎಲ್ಲಾ ರೀತಿಯ ಗೇಮ್ಸ್ ಗಳು ಆಡಲು ಬರುವವರಿಗೆ ವಿಶೇಷ ಪುಡ್ ಕೋರ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ.