ಕಾಡುತೋಟ ಕುಶಾಲಪ್ಪ ಗೌಡ ನಿಧನ

0

ಜಾಲ್ಸುರ್ ಗ್ರಾಮದ ಸೋಣಂಗೆರಿ ಕಾಡುತೋಟ ಕುಶಾಲಪ್ಪ ಗೌಡರು ಅಲ್ಪಕಾಲದ ಅಸೌಖ್ಯದಿಂದ ಮಾ. 27 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 80 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಲೀಲಾವತಿ,
ಪುತ್ರ ಪ್ರಸಾದ್, ಸೊಸೆ ವಾಣಿ, ಪುತ್ರಿಯರಾದ ಪ್ರೇಮ, ಚಿತ್ರ, ಅಳಿಯಂದಿರು,ಮೊಮ್ಮಕ್ಕಳನ್ನು,ಕುಟುಂಬಸ್ಥರನ್ನು ಅಗಲಿದ್ದಾರೆ.

ಅಂತ್ಯಕ್ರಿಯೆ ಸ್ವಗ್ರಹದಲ್ಲಿ ಇಂದು ಬೆಳಿಗ್ಗೆ 11 ಕ್ಕೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.