ಕೊಲ್ಲಮೊಗ್ರ: ಜೋಡು ಶ್ರೀ ಕಲ್ಲುರ್ಟಿ ದೈವದ ನೇಮ

0

ಕೊಲ್ಲಮೊಗ್ರ ಚಾಳೆಪ್ಪಾಡಿ ದೋಲನ ತರವಾಡು ಮನೆಯಲ್ಲಿ ಜೋಡು ಶ್ರೀ ಕಲ್ಲುರ್ಟಿ ದೈವದ ನೇಮ ಮಾ.28 ರಂದು ನಡೆಯಿತು.

ಆನಂದ ಗೌಡ ದೋಲನಮನೆ ,ಮನೆಯವರು, ಕುಟುಂಬಸ್ಥರು, ನೆಂಟರಿಷ್ಟರು, ಬಂಧುಮಿತ್ರರು ಪಾಲ್ಗೊಂಡು, ಶ್ರೀ ದೈವದ ಗಂಧ ಪ್ರಸಾದ ಸ್ವೀಕರಿಸಿದರು.