ಸೋಣಗೇರಿ ಸಮೀಪ ಬೈಕ್ ಮತ್ತು ಓಮಿನಿ ಕಾರ್ ಡಿಕ್ಕಿ

0

ಸುಳ್ಯ ಸೋಣಂಗೇರಿ ಸಮೀಪ ಒಮಿನಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಾಯಗೊಂಡ ಘಟನೆ ಇದೀಗ ವರದಿಯಾಗಿದೆ.


ಸುಳ್ಯ ಕೆವಿಜಿ ಡಿಪ್ಲೋಮಾ ವಿದ್ಯಾರ್ಥಿ ಮೋಕ್ಷಿತ್ ಕಾಣಿಯೂರು ಚಲಾಯಿಸುತ್ತಿದ್ದ ಬೈಕು ಸುಳ್ಯ ಮೂಲದ ಹರಿಶ್ಚಂದ್ರ ಎಂಬುವವರ ಕಾರಿಗೆ ಡಿಕ್ಕಿಯಾಗಿ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.