ಆದರ್ಶ ಆದಾಳ ಕಿಲಂಗೋಡಿ ನಿಧನ

0

ಕಳಂಜ ಗ್ರಾಮದ ಭಾರತಿ ಶಂಕರ ಕಿಲಂಗೋಡಿ
ಅವರ ಪುತ್ರ ಆದರ್ಶ ಕಿಲಂಗೋಡಿ ದೀರ್ಘಕಾಲದ ಅಸೌಖ್ಯತೆಯಿಂದ ಮಾ.29 ರಂದು ನಿಧನರಾದರು. ಅವರಿಗೆ 29 ವರ್ಷ ವಯಸ್ಸಾಗಿತ್ತು.

ಮೃತರು ತಂದೆ ಭಾರತಿ ಶಂಕರ್ ಆದಾಳ, ತಾಯಿ ಭಾರತಿ, ಸಹೋದರಿ ಶ್ರೀಮತಿ ಆರತಿ ದೇವರಾಜ್ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.