ಶ್ರೀಮತಿ ಚಂದ್ರಲೇಖಾ ಬಾಳೆಕೋಡಿ ನಿಧನ

0

ದೇಲಂಪಾಡಿ ಗ್ರಾಮದ ಬಾಳೆಕೋಡಿ ಕೇಶವರ ಧರ್ಮಪತ್ನಿ ಶ್ರೀಮತಿ ಚಂದ್ರಲೇಖಾರವರು ಅಲ್ಪಕಾಲದ ಅಸೌಖ್ಯದಿಂದ ಮಾ.30 ರಂದು ಬೆಳಗ್ಗೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 40 ವರ್ಷ ವಯಸ್ಸಾಗಿತ್ತು.

ಮೃತರು ಪತಿ ಕೇಶವ, ಮಕ್ಕಳಾದ ರಾಹುಲ್, ಛಾಯಾಂಕ, ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.

ಶ್ರೀಮತಿ ಚಂದ್ರಲೇಖರವರು ಮಾವಜಿ ರಾಮಣ್ಣ ಗೌಡರ ಮಗಳು.