ಸುಬ್ರಹ್ಮಣ್ಯ ಪೊಲೀಸ್ ಠಾಣೆಯಿಂದ ಬಂದೂಕು ಠೇವಣಿ ಇಡಲು ಸೂಚನೆ

0


ಸುಬ್ರಹ್ಮಣ್ಯ ಪೊಲೀಸ್ ಠಾಣೆಯಿಂದ ಠಾಣಾ ವ್ಯಾಪಿಯ ಗ್ರಾಮದವರು ಬಂದೂಕು ಠೇವಣಿ ಇಡಲು ಸೂಚನೆ ನೀಡಿದ್ದಾರೆ. ಮುಂಬರಲಿರುವ ವಿಧಾನಸಭಾ ಚುನಾವಣೆಯ ಪ್ರಯುಕ್ತವಾಗಿ ನೀತಿ ಸಂಹಿತೆ ಜಾರಿಯಾದ ಕಾರಣ ತಮ್ಮ ತಮ್ಮ ಬಂದೂಕುಗಳನ್ನು ಮಾ.31 ರೊಳಗೆ ಬಂದೂಕು ಠೇವಣಿ ಇರಿಸಿ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.