ಬಂದೂಕು ಠೇವಣಿ ಇರಿಸಲು ವಿಶೇಷ ಸೂಚನೆ : ಬೆಳ್ಳಾರೆ ಪೊಲೀಸ್ ಠಾಣೆಯ ಪ್ರಕಟಣೆ

0


ಬಾಳಿಲ ಹಾಗೂ ಮುಪ್ಪೇರಿಯಾ ಗ್ರಾಮದಲ್ಲಿ ಬಂದೂಕು ಪರವಾನಿಗೆ ಹೊಂದಿದವರು ಮುಂಬರಲಿರುವ ವಿಧಾನಸಭಾ ಚುನಾವಣೆಯ ಪ್ರಯುಕ್ತವಾಗಿ ನೀತಿ ಸಂಹಿತೆ ಜಾರಿಯಾದ ಕಾರಣ ತಮ್ಮ ತಮ್ಮ ಬಂದೂಕುಗಳನ್ನು ಸಂಬಂಧಪಟ್ಟವರಲ್ಲಿ ಠೇವಣಿ ಇರಿಸಿ ಠಾಣೆಗೆ ರಶೀದಿಯನ್ನು ತಂದು ಒಪ್ಪಿಸುವಂತೆ ಬೆಳ್ಳಾರೆ ಪೊಲೀಸ್ ಠಾಣೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.