ಕು. ನವ್ಯ.ಡಿ ರವರಿಗೆಬಿ.ಎಡ್ ನಲ್ಲಿ ಡಿಸ್ಟಿಂಕ್ಷನ್

0

ಅಮರ ಮುಡ್ನೂರು ಗ್ರಾಮದ ದೊಡ್ಡತೋಟ ದಿವಾಕರ ನಾಯಕ್ ಮತ್ತು ಶ್ರೀಮತಿ ಶಾರದಾ ದಂಪತಿಗಳ ಪುತ್ರಿ
ಕು. ನವ್ಯ. ಡಿ ರವರು
ಬಿ. ಎಡ್ ನಲ್ಲಿ ಡಿಸ್ಟಿಂಕ್ಷನ್ (85.3%) ಪಡೆದಿದ್ದಾರೆ. ಇವರು ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ.