ನಾಳೆ : (ಏ. 3 ರಂದು)ಅರಂತೋಡಿನಲ್ಲಿ ಪ್ರಕೃತಿ ಎಂಟರ್ ಪ್ರೈಸ್ ಶುಭಾರಂಭ

0

ಪ್ರವೀಣ್ ಬಂಗಾರಕೋಡಿಯವರ ಮಾಲಕತ್ವದ ಪ್ರಕೃತಿ ಎಂಟರ್ ಪ್ರೈಸಸ್ ಅರಂತೋಡಿನ ಗಿರಿಜಾ ಕಾಂಪ್ಲೆಕ್ಸ್ ನಲ್ಲಿ ಏ. 3 ರಂದು
ಉದ್ಘಾಟನೆಗೊಳ್ಳಲಿದೆ.

ಇಲ್ಲಿ ರಬ್ಬರ್ ಟೈಪಿಂಗ್ ಪರಿಕರಗಳು ಕೃಷಿ ಸಲಕರಣೆಗಳು, ಗ್ರಹೋಪಯೋಗಿ ಐಟಂಗಳು, ಹಾರ್ಡ್ ವೇರ್,ಪ್ಲಂಬಿಂಗ್ ವಸ್ತುಗಳು, ಪ್ಲಾಸ್ಟಿಕ್ ಐಟಂ ಗಳು, ಸಾವಯವ ಗೊಬ್ಬರಗಳು ಇತ್ಯಾದಿಗಳು ಮಿತ ದರದಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.