ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ರವಿ ಕುಮಾರ್ ಚಳ್ಳಕೋಡಿ ರವರಿಗೆ ಬೆಳ್ಳಿ ಪದಕ

0

ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಮಾರ್ಚ್ 27ರಿಂದ 30ರವರೆಗೆ ನಡೆದ 42ನೇ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ನಲ್ಲಿ ಸುಳ್ಯ ತಾಲೂಕು ಪಂಜದ ರವಿ ಕುಮಾರ್ ಚಳ್ಳಕೋಡಿ ಯವರು 40ರ ವಯೋಮಾನದ 4×400 ಮೀ ರಿಲೆಯಲ್ಲಿ ಬೆಳ್ಳಿ ಪದಕ ಗಳಿಸಿರುತ್ತಾರೆ.