ಸೀಪುಡ್ ಫಿಶ್ ಆನ್ಲೈನ್ ಫಿಶ್ ಮಾರಾಟದ ಲೋಗೋ ಅನಾವರಣ

0

ಸುಳ್ಯ ಸೀಪುಡ್ ಫಿಶ್ ಉದ್ಯಮ ನಡೆಸುತ್ತಿದ್ದ ಹಾಜಿ ಜಿ ಇಬ್ರಾಹಿಂ ಸೀಪುಡ್ ಇವರು ಗ್ರಾಹಕರ ಅನುಕೂಲಕ್ಕಾಗಿ ಸೀಪುಡ್ ಫಿಶ್ ಆನ್ಲೈನ್ ಮಾರಟ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಸೀಪುಡ್ ಆನ್ಲೈನ್ ಮಾರಟ ಆ್ಯಪ್ ಇದರ ಲೋಗೋವನ್ನು ಸಯ್ಯದ್ ಉಮ್ಮರ್ ಕುಂಞಿ ಕೋಯ ತಂಙಳ್ ಅನಾವರಣ ಗೊಳಿಸಿದರು.