ಶುಭವಿವಾಹ : ಕೃಷ್ಣ-ಭವ್ಯಶ್ರೀ

0

ಸುಳ್ಯ ತಾ.ಬಾಳಿಲ ಗ್ರಾಮದ ಮೂರುಕಲ್ಲಡ್ಕ ಅಣ್ಣಪ್ಪ ನಾಯ್ಕ ರ ಪುತ್ರಿ ಭವ್ಯಶ್ರೀ ಯವರ ವಿವಾಹವು ಬಂಟ್ವಾಳ ತಾ.ಅಳಿಕೆ ಗ್ರಾಮದ ಆನೆಪದವು ಜಾನುನಾಯ್ಕರ ಪುತ್ರ ಕೃಷ್ಣ ರವರೊಂದಿಗೆ ಮಾ.17ರಂದು ಪುತ್ತೂರು ಕೊಂಬೆಟ್ಟು ಮರಾಠಿ ಸಮಾಜ ಮಂದಿರದಲ್ಲಿ ನಡೆಯಿತು.