ಪುಟ್ಟಣ್ಣ ಗೌಡ ಮದುವೆಗದ್ದೆ ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆ ಪುಟ್ಟಣ್ಣ ಗೌಡರವರು ಎ.5 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಭುವನೇಶ್ವರಿ, ಪುತ್ರ ರೇಣುಕಾಪ್ರಸಾದ್, ಪುತ್ರಿಯರಾದ ಶ್ರೀಮತಿ ತಾರಾಕುಮಾರಿ ವಿನೋದ್, ಶ್ರೀಮತಿ ತನುಜಾಕುಮಾರಿ ಭರತ್ ಹಾಗೂ ಮೊಮ್ಮಕ್ಕಳು, ಸೊಸೆ, ಅಳಿಯಂದಿರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.