ನಡುಮುಟ್ಲು ಉತ್ಸವ ಮಂಟಮೆಯಲ್ಲಿ ಶ್ರೀ ಮಲೆದೈವಗಳ ಜಾಲಾಟ

0

ಸುಳ್ಯ ಕಾಯರ್ತೋಡಿ ನಡುಮುಟ್ಲು ಉತ್ಸವ ಮಂಟಮೆಯಲ್ಲಿ ಶ್ರೀ ಮಲೆದೈವಗಳ ಜಾಲಾಟ ಎ.6ರಂದು ನಡೆಯಿತು.


ಎ.4ರಂದು ರಾತ್ರಿ ಕುದಿ ಹಾಕುವುದು ನಡೆದು, ಎ.5ರಂದು ರಾತ್ರಿ ದೇಂಗೋಡಿ ದೈವ ಚಾವಡಿಯಿಂದ ಕೀಲಾರು ಭಂಡಾರ ಉತ್ಸವ ಮಂಟಮೆಗೆ ಹೋಗುವುದು ನಡೆಯಿತು.


ಎ.6 ರಂದು ಬೆಳಿಗ್ಗೆ ನೇಮಾವಳಿಗಳು ಆರಂಭಗೊಂಡಿದ್ದು, ಸಾಯಂಕಾಲ ಭಂಡಾರ ದೈವ ಚಾವಡಿಗೆ ಬರುವುದರೊಂದಿಗೆ ಜಾಲಾಟ ಸಂಪನ್ನಗೊಳ್ಳಲಿದೆ.