ಕುಕ್ಕೆ ಶ್ರೀ ಸುಬ್ರಹ್ಮಣ್ಯ ದಲ್ಲಿ ಚಿತ್ರ ನಟ ವಶಿಷ್ಠ ತುಲಾಭಾರ

0

ಕನ್ನಡ ಚಿತ್ರರಂಗದ ನಟ ವಶಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇಂದು ಭೇಟಿ ನೀಡಿದರು. ದೇವಳದಲ್ಲಿ ವಶಿಷ್ಠ ಸಿಂಹ ತುಲಾಭಾರ ಸೇವೆ ನೆರವೇರಿಸಿದರು.


ಅವರನ್ನು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಶಾಲು ಹೊದಿಸಿ ಗೌರವಿಸಿದರು. ಸದಸ್ಯರುಗಳಾದ ಶ್ರೀಮತಿ ಶೋಭಾ ಗಿರಿಧರ್, ಶ್ರೀಮತಿ ವನಜಾ ಭಟ್ ಉಪಸ್ಥಿತರಿದ್ದರು.