ಅಚ್ಚುತ ಪ್ರಭು ನೀರಬಿದಿರೆ ನಿಧನ

0


ಸುಳ್ಯ ಕಸಬಾ ಗ್ರಾಮದ ನೀರಬಿದಿರೆ ನಿವಾಸಿ ಅಚ್ಚುತ ಪ್ರಭು ಎಂಬವರು ಅಸೌಖ್ಯದಿಂದಾಗಿ ಎ. 13ರಂದು ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು ‌.
ಮೃತರು ಪತ್ನಿ ಗೀತಾಕುಮಾರಿ,ಪುತ್ರಿಯರಾದ ಮೋಹಿನಿ, ಮೀನಾಕ್ಷಿ, ಪುತ್ರ ಶ್ರೀಕೃಷ್ಣಯ್ಯ ಹಾಗೂ ಬಂಧುಗಳನ್ನು ಅಗಲಿದ್ದಾರೆ.