ಗೂನಡ್ಕ : ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ

0

ಸಂಪಾಜೆ ಗ್ರಾಮ ವ್ಯಾಪ್ತಿಯ ಗೂನಡ್ಕ ಭಾಗದ ಮನೆಗಳಿಗೆ ತೆರಳಿ ಸುಳ್ಯ ವಿಧಾನಸಭಾ ಕ್ಷೇತ್ರದ ಎ.ಐ.ಸಿ.ಸಿ.ವೀಕ್ಷಕರಾದ ಕೆ.ಕಮಲ್ ಜಿತ್ ಹಾಗೂ ಕೆ.ಪಿ.ಸಿ.ಸಿ.ವಕ್ತಾರರಾದ ಶೌವಾದ್ ಗೂನಡ್ಕರವರು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗಳನ್ನು ವಿತರಿಸಿದರು.