ಪ್ರಕಾಶ್ ಮುಂಡೋಡಿ ನಿಧನ

0

ದೇವಚಳ್ಳ ಗ್ರಾಮದ ದಿlಆನಂದ ಗೌಡ ಮುಂಡೋಡಿ ಅವರ ಪುತ್ರ ಪ್ರಕಾಶ್ ಮುಂಡೋಡಿ ಏ.14 ರ ರಾತ್ರಿ ಅಲ್ಪಾವಧಿಯ ಅಸೌಖ್ಯತೆಯಿಂದ ನಿಧನರಾದರು. ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿದ್ದ ಅವರು ಇತ್ತೀಚೆಗಷ್ಟೆ ಊರಿಗೆ ಬಂದಿದ್ದರು. ಮೃತರು ತಾಯಿ, ಪತ್ನಿ, ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.