ಗುತ್ತಿಗೆದಾರ ನೆಲ್ಸನ್‌ರವರ ಮೊಮ್ಮಗ ನಿಧನ

0


ಸುಳ್ಯ ಕಂಟ್ರಾಕ್ಟರ್ ನೆಲ್ಸನ್ ಲಿಟ್ಲ್ ಪ್ಲವರ್‌ರವರ ಮೊಮ್ಮಗ ಇಂಜಿನಿಯರ್ ಜೊಮೊನ್‌ರವರ ಪುತ್ರ ವಿಶೇಷ ಚೇತನ ಮಗು ಜೋಸ್ ವಾ ಇಂದು ನಿಧನರಾದರು.
ಮಗುವಿಗೆ ಸ್ವಲ್ಪ ಅಸೌಖ್ಯ ಕಾಣಿಸಿಕೊಂಡಿದ್ದು, ಕೂಡಲೇ ಕೆವಿಜಿ ಅಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಿ ಮೃತಪಟ್ಟರೆನ್ನಲಾಗಿದೆ.
ಈ ಮಗು ಹುಟ್ಟಿನಿಂದಲೇ ವಿಶೇಷ ಚೇತನ ಮಗುವಾಗಿತ್ತು.