ಐವರ್ನಾಡಿನಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ತೆರವು

0

ಐವರ್ನಾಡು ಗ್ರಾಮದ ಮಡ್ತಿಲ ಕೊಯಿಲ ಸಂಪರ್ಕ ರಸ್ತೆ ಕಾಂಕ್ರೀಟೀಕರಣ ,ಕುಡಿಯುವ ನೀರು,ಬೀದಿ ದೀಪದ ವ್ಯವಸ್ಥೆ ಆಗಬೇಕೆಂದು ಮತದಾರರು ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದು ಇಂದು ಪಂಚಾಯತ್ ನವರು ಹಾಗೂ ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಗ್ರಾಮಸ್ಥರ ಮನವೊಲಿಸಿ ಬ್ಯಾನರ್ ತೆರವುಗೊಳಿಸಿರುವುದಾಗಿ ತಿಳಿದುಬಂದಿದೆ.