ನಾಮ ಪತ್ರ ಸಲ್ಲಿಕೆ ಮೊದಲು ರೋಡ್ ಶೋ ಹಿನ್ನೆಲೆ

0

ನಾಳೆ (ಎ.18) ಸುಳ್ಯ ನಗರದಲ್ಲಿ‌ ರಸ್ತೆ‌ ಬದಿ ವಾಹನ ಪಾರ್ಕಿಂಗ್ ಇಲ್ಲ : ನ.ಪಂ. ಸೂಚನೆ

ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ನಾಳೆ (ಎ.18) ಸುಳ್ಯದಲ್ಲಿ ನಾಮ ಪತ್ರ ಸಲ್ಲಿಕೆಗೂ ಮೊದಲು ವಿವಿಧ ಪಕ್ಷಗಳ ರೋಡ್ ಶೋ ಗಳು ಇರುವುದರಿಂದ ಸುಳ್ಯ ನಗರದಲ್ಲಿ ರಸ್ತೆ ಬದಿ ವಾಹನ ಪಾರ್ಕಿಂಗ್ ‌ನಿಷೇಧಿಸಲಾಗಿದೆ. ಸುರಕ್ಷತೆಯ‌ ನಿಟ್ಟಿನಲ್ಲಿ ಸಾರ್ವಜನಿಕರು‌ ಸಹಕರಿಸುವಂತೆ ನ.ಪಂ. ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.