ದಿl ಪ್ರಕಾಶ್ ಮುಂಡೋಡಿ ವೈಕುಂಠ ಸಮಾರಾಧನೆ ಮುಂದೂಡಿಕೆ

0

30.04.2023 ನೇ ಆದಿತ್ಯವಾರ ನಡೆಯಲಿದ್ದ ದಿl ಪ್ರಕಾಶ್ ಮುಂಡೋಡಿ (ಕಾಫಿತೋಟ) ಯವರ ವೈಕುಂಠ ಸಮಾರಾಧನೆಯನ್ನು ಕಾರಣಾಂತರದಿಂದ ಮುಂದೂಡಲಾಗಿದ್ದು.08.05.2023ನೇ ಸೋಮವಾರ ಮನೆಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿದ್ದಾರೆ.