ಕೊಲ್ಲಮೊಗ್ರು: ಕಾಂಗ್ರೆಸ್ ಪಕ್ಷದ ವತಿಯಿಂದ ಮತ ಪ್ರಚಾರ ಕಾರ್ಯ

0

ಕೊಲ್ಲಮೊಗ್ರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮನೆ ಭೇಟಿ ನೀಡಿ ಪಕ್ಷದ ವತಿಯಿಂದ ನೀಡಲ್ಪಟ್ಟ ಗ್ಯಾರಂಟಿ ಕಾರ್ಡನ್ನು ವಿತರಿಸಿದರು.

ಪಕ್ಷದ ಅಭ್ಯರ್ಥಿ ಪರ ಮತ ಪ್ರಚಾರ ಕಾರ್ಯ ನಡೆಸಿದರು. ಮಣಿಕಂಠ ಕೊಳಗೆ, ದಿನೇಶ್ ಕುಮಾರ್ ಮಡ್ತಿಲ ಮತ್ತಿತರರು ಭಾಗವಹಿಸಿದ್ದರು.