ಏನೆಕಲ್ಲು:ಬಿ.ಜೆ.ಪಿ ವತಿಯಿಂದ ಮತಯಾಚನೆ

0

ಏನೆಕಲ್ಲಿನಲ್ಲಿ ಬಿ.ಜೆಪಿ ವತಿಯಿಂದ ಮನೆ ಮನೆ ಮತಯಾಚನೆ ನಡೆಯಿತು.

ಏನೆಕಲ್ಲು ಗ್ರಾಮ ಬಿಜೆಪಿ ಸಮಿತಿ ವತಿಯಿಂದ ತಮ್ಮ ಅಭ್ಯರ್ಥಿ ಭಾಗೀರಥಿ ಪರ ಮತಯಾಚನೆ ನಡೆಯಿತು. ಏನೆಕಲ್ಲು ಗ್ರಾಮದ ಮನೆ ಮನೆ ತೆರಳಿ ಮತ ಯಾಚಿಸಲಾಯಿತು.