ಕೆಪಿಸಿಸಿ ಸಂಯೋಜಕಿಯಾಗಿ ಸರಸ್ವತಿ ಕಾಮತ್ ನೇಮಕ

0


ಮಾಜಿ ಜಿ.ಪಂ.ಸದಸ್ಯೆ, ಬೆಳ್ಳಾರೆಯ ಸರಸ್ವತಿ ಕಾಮತ್ ರವರನ್ನು ಕೆಪಿಸಿಸಿ ಸಂಯೋಜಕಿಯಾಗಿ ನೇಮಕ ಮಾಡಲಾಗಿದೆ.
ಪ್ರಸ್ತುತ ನಡೆಯಲಿರುವ ಚುನಾವಣೆ ಹಾಗೂ ಕೆಪಿಸಿಸಿ ವತಿಯಿಂದ ನೀಡಲಾಗಿರುವ ಭರವಸೆಗಳು,ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಸದ್ರಿ ಚುನಾವಣೆಯಲ್ಲಿ ಸ್ಥಳೀಯ ಮುಖಂಡರುಗಳಿಗೆ ಸಹಕಾರಿಯಾಗಲು ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಸಂಯೋಜಕರನ್ನಾಗಿ ಸರಸ್ವತಿ ಕಾಮತ್ ರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇಮಿಸಿದ್ದಾರೆ.