ನಾಳೆ ಎಸ್.ಎಸ್.ಎಲ್.ಸಿ.ಫಲಿತಾಂಶ

0

2022-23ನೇ ಸಾಲಿನ ಎಸ್.ಎಸ್ ಎಲ್.ಸಿ.ಫಲಿತಾಂಶ ನಾಳೆ(ಮೇ.8)ಪ್ರಕಟಗೊಳ್ಳಲಿದೆ.
ನಾಳೆ ಬೆಳಿಗ್ಗೆ 10ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಸುದ್ದಿ ಗೋಷ್ಠಿ ನಡೆದು ಫಲಿತಾಂಶ ಅಧಿಕೃತವಾಗಿ ಪ್ರಕಟಗೊಳ್ಳಲಿದ್ದು,11 ಗಂಟೆಯ ಬಳಿಕ ವೆಬ್ಸೈಟ್ ಗಳಲ್ಲಿ ಫಲಿತಾಂಶ ದೊರೆಯಲಿದೆ. ಪ್ರೌಢಶಾಲೆಗಳಲ್ಲಿ ನಾಳೆಯೇ ಫಲಿತಾಂಶ ಸಿಗಲಿದೆ ಎಂದು ಪರೀಕ್ಷಾ ಮಂಡಳಿ ತಿಳಿಸಿದೆ.