ಮನೆಯ ಅಂಗಳದ ಗಿಡದಲ್ಲಿ ಬೆಳೆದ ಅಪರೂಪದ ವಿಚಿತ್ರವಾದ ಟೊಮೆಟೊ

0

ಅಮರಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕೇನಡ್ಕ ಶ್ರೀಮತಿ ಶಶಿಕಲಾ ರವರ ಮನೆಯ ಅಂಗಳದಲ್ಲಿ ಬೆಳೆದ ಟೊಮೆಟೊ ಗಿಡದಲ್ಲಿ ಅಪರೂಪದ ವಿಚಿತ್ರ ರೂಪದ ಟೊಮೆಟೊ ಒಂದು ಕಂಡು ಬಂದಿದೆ.