ಬಾಳುಗೋಡು : ಕಾಂಗ್ರೆಸ್ ವತಿಯಿಂದ ಮತ ಯಾಚನೆ

0

ಬಾಳುಗೋಡಿನಲ್ಲಿ ಕಾಂಗ್ರೆಸ್ ವತಿಯಿಂದ ಮನೆ ಮನೆ ಮತ ಯಾಚನೆ ನಡೆಯಿತು.

ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಪರ ಮನೆ ಮನೆ ಭೇಟಿ ಮಾಡಿ ಮತ ಯಾಚಿಸಿದರು. ಕಾಂಗ್ರೆಸ್ ಪಕ್ಷದ ವತಿಯಿಂದ ಗ್ಯಾರಂಟಿ ಕಾರ್ಡ್ ವಿತರಿಸಿದರು. ಶೈಲೇಶ್ ಕೂಜುಗೋಡು ಕಟ್ಟೆಮನೆ ಮತ್ತಿತರರು ಮತ ಯಾಚಿಸಿದರು.