ನಾಳೆ (ಎ.8) ಸುಳ್ಯದಲ್ಲಿ ಜೆಡಿಎಸ್ ರೋಡ್ ಶೋ

0

ಜನತಾದಳ (ಜ್ಯಾ) ಪಕ್ಷದ ವತಿಯಿಂದ ಮೇ. 08 ರಂದು ಸೋಮವಾರ ಪೂರ್ವಾಹ್ನ 9:00 ಗಂಟೆಯಿಂದ ಸುಳ್ಯದ ಪೈಚಾರ್ ನಿಂದ ಪ್ರಾರಂಭಗೊಂಡು ಗಾಂಧಿನಗರದವರೆಗೆ ರೋಡ್ ಶೋ ಮೂಲಕ ಮತಯಾಚನೆ ನಡೆಯಲಿದೆ ಎಂದು‌ಜೆಡಿಎಸ್ ಪ್ರಕಟಣೆ ತಿಳಿಸಿದೆ.