ಎಡಮಂಗಲ: ಬಿಜೆಪಿ ಮತಯಾಚನೆ

0

ಸುಳ್ಯ ವಿಧಾನ ಸಭಾ ಕ್ಷೇತ್ರದ ಎಡಮಂಗಲ ಗ್ರಾಮದ 2ನೇ ವಾರ್ಡ್ ನಲ್ಲಿ ಮನೆ ಮನೆಗೆ ಭೇಟಿ ಮಾಡಿ ಬಿಜೆಪಿ ಕಾರ್ಯಕರ್ತರು ಮತಯಾಚನೆ ಮಾಡಿದರು.


ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ
ಶುಭದಾ ಎಸ್ ರೈ, ಬಿಜೆಪಿ ಗ್ರಾಮಸಮಿತಿ ಅಧ್ಯಕ್ಷ ಉದಯ್ ಕುಮಾರ್ ಡೆಕ್ಕಳ, ಎಡಮಂಗಲ ಗ್ರಾ.ಪಂ. ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಸುಮಾ ನೂಚಿಲ, ಸದಸ್ಯರಾದ ದುಷ್ಯಂತ್ ದೋಣಿಮನೆ, ವನಿತಾ ಕಾಯ್ತಿಮರ್, ಲೀಲಾವತಿ, ಸುಂದರ ಗೌಡ, ನಾಗೇಶ್ ಮರೋಲಿ, ವಾರಿಜಾಕ್ಷಿ ಮರೋಲಿ, ಕೈಮಲ, ಮತ್ತಿತರ ಬಿಜೆಪಿ ಕಾರ್ಯಕರ್ತರು ಮತಯಾಚನೆಯಲ್ಲಿ ಭಾಗವಹಿಸಿದ್ದರು.