ಪಂಜ : ಕಾಂಗ್ರೆಸ್ ವತಿಯಿಂದ ಮತ ಯಾಚನೆ

0

ಪಂಜದಲ್ಲಿ ಕಾಂಗ್ರೆಸ್ ವತಿಯಿಂದ ಮನೆ ಮನೆ ಮತ ಯಾಚನೆ ನಡೆಯಿತು.
ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಪರ ಮನೆ ಮನೆ ಭೇಟಿ ಮಾಡಿ ಮತ ಯಾಚಿಸಿದರು.