ಹರಿಹರ ಪಲ್ಲತಡ್ಕ -ಬಾಳುಗೋಡು ರಸ್ತೆ ಡಾಮರೀಕರಣ ಪ್ರಗತಿಯಲ್ಲಿ

0


ಹರಿಹರ ಪಲ್ಲತಡ್ಕ ಬಾಳುಗೋಡು ರಸ್ತೆ ಅಭಿವೃದ್ಧಿ ಪ್ರಗತಿಯಲ್ಲಿದ್ದು ಕಾಂಕ್ರೀಟೀಕರಣ ಮತ್ತು ಡಾಮರೀಕರಣ ಪ್ರಗತಿಯಲ್ಲಿದೆ. ಹರಿಹರ ಪಲ್ಲತಡ್ಕದಿಂದ ಬಾಳಗೋಡು ಕೆಲ ಕಡೆ ರಸ್ತೆ ಅಭಿವೃದ್ಧಿ ಬಾಕಿ ಇದ್ದು ಬೆಂಡೊಡಿ ಕ್ರಾಸ್ ನಿಂದ ಬಾಳುಗೋಡು ತನಕ ಸಂಪೂರ್ಣ ರಸ್ತೆ ಅಭಿವೃದ್ಧಿ ಆಗುವ ಹಂತದಲ್ಲಿದೆ. ಸಚಿವ ಎಸ್ ಅಂಗಾರ ಅವರ ಅನುದಾನ ಒದಗಿಸಿದ್ದರು. ಈ ರಸ್ತೆ ಅಭಿವೃದ್ಧಿಗಾಗಿ ಇಲ್ಲಿನ ಕೆಲ ನಿವಾಸಿಗಳು ಚುನಾವಣಾ ಬಹಿಷ್ಕಾರ ಘೋಷಿಸಿದ್ದು, ಇದೀಗ ಆ ನಿರ್ಧಾರದಿಂದ ಹಿಂದೆ ಸರಿಸಿದ್ದಾರೆ.