ಶುಭವಿವಾಹ : ನಿತಿನ್-ದೀಕ್ಷಾ (ಚಂಪಾಶ್ರೀ)

0

ದೇವಚಳ್ಳ ಗ್ರಾಮದ ಮಾಡಬಾಕಿಲು ಮನೆ ಮಾಧವ ಗೌಡ ರವರ ಪುತ್ರಿ ದೀಕ್ಷಾ ರವರ ವಿವಾಹವು ನಾಲ್ಕೂರು ಗ್ರಾಮದ ದೇರಪ್ಪಜ್ಜನಮನೆ ಕುಶಾಲಪ್ಪ ಗೌಡರವರ ಪುತ್ರ ನಿತಿನ್ ರವರೊಂದಿಗೆ ಮೇ.03ರಂದು ಗುತ್ತಿಗಾರು ಪಿ.ಎ.ಸಿ.ಬ್ಯಾಂಕ್ ದೀನ್‌ದಯಾಳ್ ರೈತ ಸಭಾಭವನದಲ್ಲಿ ನಡೆಯಿತು