ವಿಧಾನಸಭಾ ಚುನಾವಣೆ : ಮಧ್ಯಾಹ್ನ 3 ಗಂಟೆ ವೇಳೆಗೆ ಕ್ಷೇತ್ರದಲ್ಲಿ ಶೇ. 54.5 ಮತದಾನ

0

ವಿಧಾನಸಭಾ ಚುನಾವಣೆಯಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ 54.5 ಮತ ದಾನವಾಗಿದೆ.

ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ.9 ಗಂಟೆಯ ವರೆಗೆ 16.04 ಮತದಾನವಾಗಿತ್ತು. 11 ಗಂಟೆ ವೇಳೆಗೆ 30.03 ಮತದಾನವಾಗಿದೆ.

ಮಧ್ಯಾಹ್ನ 1 ಗಂಟೆ ವೇಳೆಗೆ 44.83 ಮತದಾನವಾಗಿತ್ತು.‌ಇದೀಗ 3 ಗಂಟೆ ವೇಳೆಗೆ ಬಂದ ವರದಿ ಪ್ರಕಾರ ಶೇ.54.5 ಮತದಾನವಾಗಿದೆ.
ತಾಲೂಕು ಚುನಾವಣೆ ಆಯೋಗ ಪ್ರತೀ ಎರಡು ಗಂಟೆಗೊಮ್ಮೆ ತಾಲೂಕಿನ ಒಟ್ಟು‌ ಮತದಾನದ ವಿವರ ನೀಡಿದೆ.

ಒಟ್ಟು 2 ಲಕ್ಷದ 6 ಸಾವಿರ ಮತದಾರರಲ್ಲಿ 92925 ಮಂದಿ ಮತದಾನ ಮಾಡಿದ್ದಾರೆ.