ನಾಲ್ಕೂರು : ಮೆಟ್ಟಿನಡ್ಕ ಬೂತ್‌ನಲ್ಲಿ ಜೆಡಿಎಸ್ ಕಾರ್ಯಕರ್ತರು

0


ನಾಲ್ಕೂರು ಗ್ರಾಮದ ವಾರ್ಡ್ ನಂಬರ್ ಎರಡರ ಮೆಟ್ಟಿನಡ್ಕ ಬೂತ್‌ನಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಕಾರ್ಯಕರ್ತರು ಮತಯಾಚನೆ ಮಾಡಿದರು.